ಹುಡುಗಿಯರಿಗೆ ಸಿಗಲಿದೆ ಉಚಿತ 24 ಸಾವಿರ.! ಸಂತೂರ್ ವಿದ್ಯಾರ್ಥಿವೇತನ, ಈ ಲಿಂಕ್ ಮೂಲಕ ಅರ್ಜಿ ಸಲ್ಲಿಸಿ
ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ವಿಪ್ರೋ ಕೇರ್ಸ್ ಮತ್ತು ವಿಪ್ರೋ ಕನ್ಸ್ಯೂಮರ್ ಕೇರ್ ಮತ್ತು ಲೈಟಿಂಗ್ ಗ್ರೂಪ್ ಸುಮಾರು 3600 ಹುಡುಗಿಯರಿಗೆ ತಮ್ಮ ಉನ್ನತ ಶಿಕ್ಷಣವನ್ನು ಪೂರ್ಣಗೊಳಿಸಲು ಸಹಾಯ ಮಾಡಿದೆ. ಇದರಿಂದ ಅವರಿಗೆ ಶಿಕ್ಞಣವನ್ನು ಮುಂದುವರೆಸಲು ಸಹಾಯವಾಗಿದೆ. ಈ ವಿದ್ಯಾರ್ಥಿವೇತನಕ್ಕೆ ಹೇಗೆ ಅರ್ಜಿ ಸಲ್ಲಿಸುವುದು. ಏನೆಲ್ಲ ದಾಖಲೆಗಳು ಬೇಕು, ಯಾರೆಲ್ಲ ಇದರ ಲಾಭ ಪಡೆಯಬಹುದು ಎಂದು ನಾವು ನಿಮಗೆ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ, ಮಿಸ್ ಮಾಡದೆ ಕೊನೆಯವರೆಗೂ ಓದಿ. ವಿಪ್ರೋ…