Headlines
What to do after graduation

B.Com ನಂತರ ಏನು ಮಾಡ್ಬೇಕು ಎಂಬ ಗೊಂದಲದಲ್ಲಿದ್ದೀರಾ?‌ ಹಾಗಾದ್ರೆ ಇಲ್ಲಿದೆ ನೀವು ಮಾಡಬಹುದಾದ ಬೆಸ್ಟ್‌ ಜಾಬ್‌ಗಳ ಲಿಸ್ಟ್!!

ಹಲೋ ಸ್ನೇಹಿತರೇ, ಹೊಸ ಲೇಖನಕ್ಕೆ ನಿಮಗೆ ಸ್ವಾಗತ. ಇಂದಿನ ನಮ್ಮ ಲೇಖನದಲ್ಲಿ ನಾವು ನಿಮಗೆ ತಿಳಿಸುವಂತಹ ಮಾಹಿತಿ ಏನೆಂದರೆ, B.Com ಮಾಡಿದ ನಂತರ, ಏನು ಮಾಡಬೇಕು ಮತ್ತು ನಿಮ್ಮ ವೃತ್ತಿಯನ್ನು ಹೇಗೆ ಮಾಡಬೇಕೆಂದು ನಿಮಗೆ ಅರ್ಥವಾಗದಿದ್ದರೆ, ಗಾಬರಿಯಾಗಬೇಡಿ ಬಿಕಾಂ ಮುಗಿದ ನಂತರ ನೀವು ಏನು ಮಾಡಬಹುದು ಹಾಗೂ ಎಲ್ಲಿ ಹೇಗೆ ಕೆಲಸವನ್ನು ಮಾಡಬಹುದು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಕೊನೆಯವರೆಗೂ ಓದಿ. ಬಿ.ಕಾಂ ನಂತರದ ವೃತ್ತಿ ಆಯ್ಕೆಗಳ ಅಡಿಯಲ್ಲಿ, ಬಿ.ಕಾಂ ನಂತರ ವೃತ್ತಿಜೀವನವನ್ನು ಮಾಡಲು…

Read More