Headlines
Karnataka Forest Department Jobs

ಜಸ್ಟ್‌ ಸೆಕೆಂಡ್‌ ಪಿಯುಸಿ ಪಾಸಾಗಿದ್ರೆ ಸಾಕು! ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಉದ್ಯೋಗ ಗ್ಯಾರಂಟೀ. ತಕ್ಷಣ ಅರ್ಜಿ ಸಲ್ಲಿಸಿ

ಹಲೋ ಸ್ನೇಹಿತರೇ, ಹೊಸ ಲೇಖನಕ್ಕೆ ನಿಮಗೆ ಸ್ವಾಗತ. ಇಂದಿನ ನಮ್ಮ ಲೇಖನದಲ್ಲಿ ನಾವು ನಿಮಗೆ ತಿಳಿಸುವಂತಹ ಮಾಹಿತಿ ಏನೆಂದರೆ, ಅರಣ್ಯ ಇಲಾಖೆಯಿಂದ ಉದ್ಯೋಗಾವಕಾಶಗಳ ಸುರಿಮಳೆಯಿದ್ದು, 540 ಖಾಲಿ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯದಿನಾಂಕ ಹಾಗೂ ಅರ್ಹತೆಗಳೇನು ಮತ್ತು ಬೇಕಾಗುವಂತಹ ದಾಖಲೆಗಳೇನು ಎಂಬುದರ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಕೊನೆಯವರೆಗೂ ಓದಿ. KFD ನೇಮಕಾತಿ 2023: ಕರ್ನಾಟಕ ಅರಣ್ಯ ಇಲಾಖೆಯು ಅರಣ್ಯ ರಕ್ಷಕರನ್ನು ನೇಮಿಸಿಕೊಳ್ಳಲು ಇತ್ತೀಚಿನ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ . KFD ಜಾಬ್ ಜಾಹೀರಾತನ್ನು 540 ಖಾಲಿ ಹುದ್ದೆಗಳಿಗೆ ನೀಡಲಾಗಿದೆ . ಮಾನ್ಯತೆ ಪಡೆದ ಸಂಸ್ಥೆಯಿಂದ ಯಾವುದೇ…

Read More