1 ರಿಂದ 6 ವರ್ಷದ ಮಕ್ಕಳಿಗೆ ಪ್ರತಿ ತಿಂಗಳು ಸಿಗಲಿದೆ 1500 ರೂ. ಹೊಸ ವರ್ಷದಿಂದ ಭರ್ಜರಿ ಜಾಕ್‌ಪಾಟ್!!
ಹಲೋ ಸ್ನೇಹಿತರೇ, ಹೊಸ ಲೇಖನದಲ್ಲಿ ನಾವು ನಿಮಗೆ ತಿಳಿಸುವಂತಹ ಮಾಹಿತಿ ಏನೆಂದರೆ, ಈ ಲೇಖನದಲ್ಲಿ ಸರ್ಕಾರದಿಂದ 1ರಿಂದ 6 ವರ್ಷದ ಮಕ್ಕಳಿಗೆ ಪ್ರತಿ ತಿಂಗಳು 1500 ರೂಪಾಯಿಗಳನ್ನು ನೀಡುತ್ತಿದೆ. ಏನಿದು ಹೊಸ ಯೋಜನೆ, ಅರ್ಜಿ ಸಲ್ಲಿಸುವುದು ಹೇಗೆ? ಎಲ್ಲಿ ಅರ್ಜಿ ಸಲ್ಲಿಸಬೇಕು. ಹಾಗೂ ಬೇಕಾಗುವಂತಹ ದಾಖಲೆಗಳೇನು ಎಂಬುದರ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ಮಾಹಿತಿಯನ್ನು ನೀಡಲಾಗಿದೆ. ಕೊನೆಯವರೆಗೂ ಓದಿ. ಅಂಗನವಾಡಿ ಲಾಭಾರ್ಥಿ ಯೋಜನೆ ಆನ್‌ಲೈನ್ 2024: ಅಂಗನವಾಡಿ ಫಲಾನುಭವಿ ಯೋಜನೆಯು 1 ರಿಂದ 6 ವರ್ಷದ ಮಕ್ಕಳಿಗಾಗಿ ಪ್ರಾರಂಭಿಸಲಾದ…