Headlines
Land RTC Karnataka

ಸ್ವಂತ ಜಮೀನು ಹೊಂದಿದವರಿಗೆ ಗುಡ್‌ ನ್ಯೂಸ್:‌ ಇನ್ಮುಂದೆ ಅಧಿಕೃತವಾಗಿ ಅವರವರ ಹೆಸರಿಗೆ ದಾಖಲೆ ಸಿಗಲಿದೆ!

ಹಲೋ ಸ್ನೇಹಿತರೇ, ಹೊಸ ಲೇಖನಕ್ಕೆ ನಿಮಗೆ ಸ್ವಾಗತ. ಇಂದಿನ ನಮ್ಮ ಲೇಖನದಲ್ಲಿ ನಾವು ನಿಮಗೆ ತಿಳಿಸುವಂತಹ ಮಾಹಿತಿ ಏನೆಂದರೆ ದೇಶಾದ್ಯಂತ ಕೃಷಿಕರಿಗೆ ಹೆಚ್ಚಿನ ಗೌರವವಿದೆ. ಎಲ್ಲಾ ರೈತರಿಗೂ ಕೂಡ ಅವರವರ ಜಮೀನಿನ ದಾಖಲೆಗಳನ್ನು ಅಧಿಕೃತವಾಗಿ ಅವರ ಹೆಸರಿಗೆ ಮಾಡಿಕೊಳ್ಳುವಂತಹ ಹಕ್ಕಿರುತ್ತದೆ. ಆದ್ದರಿಂದ ಸರ್ಕಾರವು ರೈತರಿಗೆ ಸಹಾಯವಾಗಲೆಂದು ಭೂಮಿಗೆ ಸಂಬಂಧಪಟ್ಟಂತಹ ಮಾಹಿತಿಗಳನ್ನು ಸಂಗ್ರಹಿಸಲು ಭೂ ಕಂದಾಯ ಇಲಾಖೆಯು ಹೆಚ್ಚಿನ ನಿಯಮಗಳನ್ನು ಜಾರಿಗೊಳಿಸಿದೆ. ಇನ್ನು ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಲು ಈ ಲೇಖನವನ್ನು ಪೂರ್ತಿಯಾಗಿ ಓದಿ. ಎಲ್ಲಾ ಸಮಸ್ಯೆಗಳನ್ನು…

Read More