Headlines
Indian Navy Recruitment

ಭಾರತೀಯ ನೌಕಾಪಡೆ 900+ ಹುದ್ದೆಗಳಿಗೆ ಭರ್ಜರಿ ನೇಮಕಾತಿ: SSLC ಆದ್ರೆ ಸಾಕು ಅಪ್ಲೈ ಮಾಡಿ

ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ‌ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಭಾರತೀಯ ನೌಕಾಪಡೆಯ ನಾಗರಿಕ ಪ್ರವೇಶ ಪರೀಕ್ಷೆಗೆ (INCET) ಇತ್ತೀಚಿನ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಅರ್ಹ ಅಭ್ಯರ್ಥಿಗಳು ನೌಕಾಪಡೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಇದಕ್ಕೆ ಹೇಗೆ ಅರ್ಜಿ ಸಲ್ಲಿಸುವುದು, ಏನೆಲ್ಲ ದಾಖಲೆಗಳು ಬೇಕು ಎಂದು ನಾವು ನಿಮಗೆ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ, ಮಿಸ್‌ ಮಾಡದೆ ಕೊನೆಯವರೆಗೂ ಓದಿ. ಭಾರತೀಯ ನೌಕಾಪಡೆಯ ನೇಮಕಾತಿ 2023 ವಿವರಗಳು: ನೇಮಕಾತಿ ಸಂಸ್ಥೆ ಭಾರತೀಯ ನೌಕಾಪಡೆ ಪೋಸ್ಟ್ ಹೆಸರು ಚಾರ್ಜ್‌ಮನ್,…

Read More