Headlines
Pradhan Mantri Awas Yojana

ನಿಮ್ಮ ಕನಸಿನ ಮನೆ ನಿರ್ಮಾಣಕ್ಕೆ ಸದಾವಕಾಶ! ಕಡಿಮೆ ದಾಖಲೆಯೊಂದಿಗೆ ಕೈಗೆಟುಕುವ ವಸತಿ ಯೋಜನೆ

ಹಲೋ ಸ್ನೇಹಿತರೇ, ಹೊಸ ಲೇಖನಕ್ಕೆ ನಿಮಗೆ ಸ್ವಾಗತ. ಇಂದಿನ ನಮ್ಮ ಲೇಖನದಲ್ಲಿ ನಾವು ನಿಮಗೆ ತಿಳಿಸುವಂತಹ ಮಾಹಿತಿ ಏನೆಂದರೆ ಎಲ್ಲರಿಗೂ ಕೂಡ ಮನೆ ನಿರ್ಮಿಸುವ ಕನಸು ಇದ್ದೇ ಇರುತ್ತದೆ . ಆ ಕನಸಿಗೆ ನೀರೆರೆಯಲು ಸರ್ಕಾರವು ಪಿಎಂ ಆವಾಸ್‌ ಯೋಜನೆಯಡಿಯಲ್ಲಿ ಸಹಾಯಧನವನ್ನು ಬಿಡುಗಡೆ ಮಾಡುತ್ತಿದೆ. ಎಷ್ಟು ದಾಖಲೆಗಳು ಬೇಕು ಹಾಗೂ ಹೇಗೆ ಅರ್ಜಿಯನ್ನು ಸಲ್ಲಿಸಬೇಕು ಎಂಬ ಸಂಪೂರ್ಣ ಮಾಹತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) ಕುರಿತು 2015 ರಲ್ಲಿ ಪ್ರಾರಂಭವಾದ ಪ್ರಧಾನ್ ಮಂತ್ರಿ ಆವಾಸ್…

Read More