ಪರಿಶಿಷ್ಟ ಜಾತಿ ವರ್ಗಕ್ಕೆ ಸೇರಿದ ದಂಪತಿಗಳಿಗೆ 2.5 ಲಕ್ಷದಿಂದ 3 ಲಕ್ಷ! ಕರ್ನಾಟಕ ಅಂತರ್ ಜಾತಿ ಜೋಡಿ ವಿವಾಹ ಯೋಜನೆಯಿಂದ ಆರ್ಥಿಕ ನೆರವು
ಹಲೋ ಸ್ನೇಹಿತರೇ, ಹೊಸ ಲೇಖನಕ್ಕೆ ನಿಮಗೆ ಸ್ವಾಗತ. ಇಂದಿನ ನಮ್ಮ ಲೇಖನದಲ್ಲಿ ನಾವು ನಿಮಗೆ ತಿಳಿಸುವಂತಹ ಮಾಹಿತಿ ಏನೆಂದರೆ, ಕರ್ನಾಟಕ ಸರ್ಕಾರದಿಂದ ಅಂತರ್ ಜಾತಿ ವಿವಾಹ ಯೋಜನೆಯಿಂದ ಯಾವುದೇ ಪರಿಶಿಷ್ಟ ಜಾತಿ ವರ್ಗಕ್ಕೆ ಸೇರಿದವರಾಗಿದ್ರೆ ಅವರಿಗೆ ಅಂತರ್ ಜಾತಿ ವಿವಾಹ ಯೋಜನೆಯಿಂದ ಸಹಾಯಧನವನ್ನು ನೀಡಲಾಗುತ್ತದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವಂತಹ ದಾಖಲೆಗಳೇನು ಎಂಬುದರ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಕೊನೆಯವರೆಗೂ ಓದಿ. ವಧು ಅಥವಾ ವಧು ವರರಲ್ಲಿ ಒಬ್ಬರು ಪರಿಶಿಷ್ಟ ಜಾತಿ ವರ್ಗಕ್ಕೆ…